ಫೋಟೋ ಅನುವಾದ — ಕ್ಲಿಕ್ಕಿಸಿದ ಕೂಡಲೇ ಅರ್ಥ

ಒಂದು ಫೋಟೋ ತೆಗೆಯಿರಿ, ಅನುವಾದ ಮೂಲ ಚಿತ್ರದ ವಿನ್ಯಾಸಕ್ಕೆ ಅಚ್ಚುಕಟ್ಟಾಗಿ ಹೊಂದುತ್ತದೆ. ಮೆನು, ರಸ್ತೆ ಫಲಕ, ಕೈಪಿಡಿ — ಒಂದೇ ನೋಟದಲ್ಲಿ ಅರ್ಥ.